ಭಾರತದ ಮಾರುಕಟ್ಟೆಗೆ ರೇಂಜ್‌ ರೋವರ್‌ ವೆಲಾರ್‌

7

ಭಾರತದ ಮಾರುಕಟ್ಟೆಗೆ ರೇಂಜ್‌ ರೋವರ್‌ ವೆಲಾರ್‌

Published:
Updated:
ಭಾರತದ ಮಾರುಕಟ್ಟೆಗೆ ರೇಂಜ್‌ ರೋವರ್‌ ವೆಲಾರ್‌

ನವದೆಹಲಿ: ಲ್ಯಾಂಡ್‌ ರೋವರ್‌ ಕಂಪನಿಯು ರೇಂಜ್‌ ರೋವರ್‌ನ ನಾಲ್ಕನೇ ಮಾದರಿಯಾಗಿರುವ ರೇಂಜ್‌ ರೋವರ್ ವೆಲಾರ್‌ ಎಸ್‌ಯುವಿಯನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಭಾರತದಲ್ಲಿ ಇದರ ಎಕ್ಸ್‌ ಷೋರೂಂ ಬೆಲೆ ₹ 78.83 ಲಕ್ಷದಿಂದ ಆರಂಭವಾಗಲಿದೆ. 2.0 ಮತ್ತು 3.0 ಲೀಟರ್‌ ಡೀಸೆಲ್‌, 2.0 ಲೀಟರ್‌ ಪೆಟ್ರೋಲ್‌ ಎಂಜಿನ್‌ಗಳಲ್ಲಿ ಲಭ್ಯವಿದೆ.

ಬಹುನಿರೀಕ್ಷಿತ ಐಷಾರಾಮಿ ಎಸ್‌ಯುವಿ ಇದಾಗಿದ್ದು, ಭಾರತದಲ್ಲಿ ಕಂಪನಿಯ ಮಾರಕಟ್ಟೆ ಗಾತ್ರವನ್ನು ವಿಸ್ತರಿಸಲಿದೆ ಎಂದು ಜಾಗ್ವರ್‌ ಲ್ಯಾಂಡ್‌ ರೋವರ್‌ ಇಂಡಿಯಾದ ಅಧ್ಯಕ್ಷ ರೋಹಿತ್‌ ಸೂರಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry