ವಿದೇಶಿ ಹೂಡಿಕೆ ₹ 8,700 ಕೋಟಿ

7

ವಿದೇಶಿ ಹೂಡಿಕೆ ₹ 8,700 ಕೋಟಿ

Published:
Updated:

ನವದೆಹಲಿ: ವಿದೇಶಿ ಹೂಡಿಕೆದಾರರು ಜನವರಿ 19ರವರೆಗೆ ಬಂಡವಾಳ ಮಾರುಕಟ್ಟೆಯಲ್ಲಿ ₹ 8,709 ಕೋಟಿ ಹೂಡಿಕೆ ಮಾಡಿದ್ದಾರೆ.

ಇದರಲ್ಲಿ ಷೇರುಗಳ ಮೇಲೆ ₹ 5,769 ಕೋಟಿ ಮತ್ತು ಸಾಲಪತ್ರ ಮಾರುಕಟ್ಟೆ ಮೇಲೆ ₹ 2,940 ಕೋಟಿ ಹೂಡಿಕೆ ಮಾಡಿದ್ದಾರೆ.

ಮೂರನೇ ತ್ರೈಮಾಸಿಕದಲ್ಲಿ ಕಂಪನಿಗಳ ಆರ್ಥಿಕ ಸಾಧನೆ ಉತ್ತಮವಾಗಿರಲಿದ್ದು, ನಿವ್ವಳ ಲಾಭದ ಪ್ರಮಾಣ ಹೆಚ್ಚಾಗಲಿದೆ ಎನ್ನುವ ನಿರೀಕ್ಷೆಯಿಂದ ಹೂಡಿಕೆ ಮಾಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry