‌136 ಅಂಗವಿಕಲರಿಗೆ ಉದ್ಯೋಗ

7

‌136 ಅಂಗವಿಕಲರಿಗೆ ಉದ್ಯೋಗ

Published:
Updated:
‌136 ಅಂಗವಿಕಲರಿಗೆ ಉದ್ಯೋಗ

ಬೆಂಗಳೂರು: ಸಮರ್ಥನಂ ಸಂಸ್ಥೆಯು ನಗರದ ಎಚ್‍ಎಸ್‍ಆರ್ ಬಡಾವಣೆಯಲ್ಲಿ ಅಂಗವಿಕಲರಿಗಾಗಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ 136 ಮಂದಿ ಕೆಲಸ ಗಿಟ್ಟಿಸಿಕೊಂಡರು. ಇವರಲ್ಲಿ 40 ಜನ ದೃಷ್ಟಿದೋಷ ಹೊಂದಿದವರು ಇದ್ದಾರೆ.

ಟೊಯೋಟ, ಅಡಿಗಾಸ್, ಮೆಕ್‍ಡೊನಾಲ್ಡ್, ಮಹೀಂದ್ರಾ, ಅಡ್ಯಾರ್ ಆನಂದ ಭವನ್, ಫ್ಲಿಪ್‍ಕಾರ್ಟ್ ಸೇರಿದಂತೆ 30ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದವು. ರಾಜ್ಯದ ವಿವಿಧೆಡೆಗಳಿಂದ 300 ಅಂಗವಿಕಲರು ಪಾಲ್ಗೊಂಡಿದ್ದರು. ಆಯ್ಕೆಯಾದವರಿಗೆ ಗರಿಷ್ಠ ₹12 ಸಾವಿರ ವೇತನ ನಿಗದಿಪಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry