ಐಕಾಜ್ ಸ್ಟಾರ್ಟ್‌ಅಪ್‌ ಗ್ರ್ಯಾಬ್‍ ಸ್ವಾಧೀನಕ್ಕೆ

7

ಐಕಾಜ್ ಸ್ಟಾರ್ಟ್‌ಅಪ್‌ ಗ್ರ್ಯಾಬ್‍ ಸ್ವಾಧೀನಕ್ಕೆ

Published:
Updated:

ಬೆಂಗಳೂರು: ದಕ್ಷಿಣ ಏಷ್ಯಾದ ಪ್ರಮುಖ ಮೊಬೈಲ್ ಪಾವತಿ ಸಂಸ್ಥೆಯಾಗಿರುವ ಗ್ರ್ಯಾಬ್, ಬೆಂಗಳೂರಿನ ಪಾವತಿ ಸ್ಟಾರ್ಟ್‌ಅಪ್‌ ಕಂಪನಿ ಐಕಾಜ್ 

ಸ್ವಾಧೀನಪಡಿಸಿಕೊಂಡಿದೆ.

‘ಇನ್ನು ಮುಂದೆ ಐಕಾಜ್‍ನ ನುರಿತ ಪರಿಣತರ ತಂಡವು ಗ್ರ್ಯಾಬ್‍ನ ಪಾವತಿ ಸೇವೆಯಾದ ಗ್ರ್ಯಾಬ್‍ಪೇ ಜತೆ ಕೆಲಸ ಮಾಡಲಿದ್ದಾರೆ. ಈ ಸೇವೆಗೆ ಅಗತ್ಯವಾದ ತಂತ್ರಜ್ಞಾನಗಳನ್ನೂ ಅಭಿವೃದ್ಧಿ

ಪಡಿಸಲಿದ್ದಾರೆ. 2018 ರ ಅಂತ್ಯದ ವೇಳೆಗೆ ಆಗ್ನೇಯ ಏಷ್ಯಾದ ಎಲ್ಲಾ ಮಾರುಕಟ್ಟೆಗಳಲ್ಲಿ ಮುಂಚೂಣಿಗೆ ಬರುವ ಗುರಿಯನ್ನು ಹಾಕಿಕೊಳ್ಳಲಾಗಿದೆ’ ಎಂದು  ಐಕಾಜ್‍ನ  ಸ್ಥಾಪಕ ಸೋಮ ಸುಂದರಂ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry