ಶ್ರವಣಬೆಳಗೊಳದ ದೊಡ್ಡಬೆಟ್ಟದ ಸಮೀಪ ಚಿರತೆ ಸೆರೆ

7

ಶ್ರವಣಬೆಳಗೊಳದ ದೊಡ್ಡಬೆಟ್ಟದ ಸಮೀಪ ಚಿರತೆ ಸೆರೆ

Published:
Updated:
ಶ್ರವಣಬೆಳಗೊಳದ ದೊಡ್ಡಬೆಟ್ಟದ ಸಮೀಪ ಚಿರತೆ ಸೆರೆ

ಶ್ರವಣಬೆಳಗೊಳ: ದೊಡ್ಡಬೆಟ್ಟದ ಹಿಂಭಾಗ ಎರಡು ವರ್ಷದ ಚಿರತೆ ಸೆರೆಯಾಗಿದೆ.

ಕಟ್ಟಿ ಹಾಕಿದ್ದ ನಾಯಿಯ ಮೇಲೆ ದಾಳಿ ಮಾಡಿ ತಿನ್ನಲು ಬಂದಾಗ ಸಿಕ್ಕಿ ಬಿದ್ದಿದೆ. 

ಇಲ್ಲಿ ಆಗಾಗ್ಗೆ ಚಿರತೆ ಪ್ರತ್ಯಕ್ಷವಾಗಿ ಜನರಲ್ಲಿ ಭೀತಿ ಮೂಡಿಸಿತ್ತು. ಇನ್ನೂ ಮೂರಕ್ಕೂ ಹೆಚ್ಚು ಚಿರತೆಗಳು ಇರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದು, ಶೀಘ್ರ ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry