ಬೆಳಗಾವಿಯಲ್ಲಿ ಗಿರಿಯಾಸ್‌ನ 54ನೇ ಮಳಿಗೆ

7

ಬೆಳಗಾವಿಯಲ್ಲಿ ಗಿರಿಯಾಸ್‌ನ 54ನೇ ಮಳಿಗೆ

Published:
Updated:

ಬೆಂಗಳೂರು: ಗೃಹೋಪಯೋಗಿ ಸಲಕರಣೆಗಳ ಸರಣಿ ಮಾರಾಟ ಸಂಸ್ಥೆ ಗಿರಿಯಾಸ್‌ನ 54ನೇ ಮಳಿಗೆಯನ್ನು ಬೆಳಗಾವಿಯಲ್ಲಿ ಆರಂಭಿಸಲಾಗುತ್ತಿದೆ.

ಬೆಳಗಾವಿಯ ಕ್ಲಬ್‌ ರೋಡ್‌ನಲ್ಲಿ ಇದೇ 26ರಿಂದ ಈ ಮಳಿಗೆ ಕಾರ್ಯಾರಂಭ ಮಾಡಲಿದೆ. ಹೊಸ ಮಳಿಗೆಯ ಆರಂಭೋತ್ಸವದ ಆಕರ್ಷಣೆಯಾಗಿ ಹಲವಾರು ಕೊಡುಗೆಗಳನ್ನು ನೀಡಲಾಗುವುದು. ₹ 1 ಪಾವತಿಸಿ ಸರಕು ಖರೀದಿಸುವ ಗ್ರಾಹಕರಿಗೆ ಹಣಕಾಸು ಸೌಲಭ್ಯ ಒದಗಿಸಲಾಗುವುದು. ಕೌನ್‌ ಬನೇಗಾ ಲಕಪತಿ ಮತ್ತಿತರ ಕೊಡುಗೆಗಳು ಇರಲಿವೆ. ಈ ವಿಶೇಷ ಮಾರಾಟ ಅವಧಿಯಲ್ಲಿ ಕ್ರೆಡಿಟ್‌ ಕಾರ್ಡ್‌ಗಳಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry