ಅಭಿಲಾಷ್ ಶತಕ; ಫ್ರೆಂಡ್ಸ್ ಯೂನಿಯನ್‌ಗೆ ಜಯ

7

ಅಭಿಲಾಷ್ ಶತಕ; ಫ್ರೆಂಡ್ಸ್ ಯೂನಿಯನ್‌ಗೆ ಜಯ

Published:
Updated:

ಬೆಂಗಳೂರು: ಅಭಿಲಾಷ್‌ (114) ಅವರ ಅಮೋಘ ಶತಕದ ನೆರವಿನಿಂದ ಫ್ರೆಂಡ್ಸ್ ಯೂನಿಯನ್ ಕ್ಲಬ್ ತಂಡ ಇಲ್ಲಿ ನಡೆಯುತ್ತಿರುವ ವೈ.ಎಸ್‌.ರಾಮಸ್ವಾಮಿ ಸ್ಮಾರಕ ಕೆಎಸ್‌ಸಿಎ ಕ್ರಿಕೆಟ್‌ ಪಂದ್ಯದಲ್ಲಿ ಬಿಇಎಲ್‌ ಕಾಲೋನಿ ರಿಕ್ರಿಯೇಷನ್‌ ಕ್ಲಬ್ ಎದುರು 178ರನ್‌ಗಳ ಜಯಭೇರಿ ದಾಖಲಿಸಿದೆ.

ಸಂಕ್ಷಿಪ್ತ ಸ್ಕೋರು: ಫ್ರೆಂಡ್ಸ್ ಯೂನಿಯನ್‌ ಕ್ಲಬ್‌: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 358 (ಅಭಿಲಾಷ್‌ 114, ಮೊಹಮ್ಮದ್‌ ಸೈಫ್‌ 52, ಚೇತನ್‌ 81, ಸಂತೋಷ್ ಶೆಟ್ಟಿ 21, ಹರ್ಷ ಶೆಟ್ಟಿ 44ಕ್ಕೆ4).

ಬಿಇಎಲ್‌ ಕಾಲೋನಿ ರಿಕ್ರಿಯೇಷನ್ ಕ್ಲಬ್‌: 39.2 ಓವರ್‌ಗಳಲ್ಲಿ 180 (ಅಭಿಷೇಕ್ ಶ್ರೀನಿವಾಸ್‌ 21, ಗೋಪಿ 61, ಹರ್ಷ ಶೆಟ್ಟಿ 29, ಚೇತನ್‌ 30, ಸಂತೋಷ್ ಸಿಂಗ್‌ 19ಕ್ಕೆ2, ಮೊಹಮ್ಮದ್ ಸೈಫ್‌ 25ಕ್ಕೆ4, ಗಣೇಶ್‌ 15ಕ್ಕೆ2).

ಫಲಿತಾಂಶ: ಫ್ರೆಂಡ್ಸ್ ಯೂನಿಯನ್ ಕ್ಲಬ್‌ಗೆ 178ರನ್‌ಗಳ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry