ಚೆಸ್‌: ಕಾರ್ಲ್‌ಸನ್‌ ಎದುರು ಆನಂದ್‌ಗೆ ಡ್ರಾ

7

ಚೆಸ್‌: ಕಾರ್ಲ್‌ಸನ್‌ ಎದುರು ಆನಂದ್‌ಗೆ ಡ್ರಾ

Published:
Updated:
ಚೆಸ್‌: ಕಾರ್ಲ್‌ಸನ್‌ ಎದುರು ಆನಂದ್‌ಗೆ ಡ್ರಾ

ವಿಜಕ್‌ ಆನ್‌ ಜೀ, ನೆದರ್ಲೆಂಡ್ಸ್‌: ಭಾರತದ ವಿಶ್ವನಾಥನ್ ಆನಂದ್ ಟಾಟಾ ಸ್ಟೀಲ್‌ ಮಾಸ್ಟರ್ಸ್‌ ಚೆಸ್ ಟೂರ್ನಿಯಲ್ಲಿ ಬುಧವಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಎದುರು ಡ್ರಾ ಮಾಡಿಕೊಂಡಿದ್ದಾರೆ.

ಒಂಬತ್ತನೇ ಸುತ್ತಿನ ಪಂದ್ಯದಲ್ಲಿ ಆನಂದ್ ಪಾಯಿಂಟ್ಸ್ ಹಂಚಿಕೊಂಡಿದ್ದಾರೆ. ಆಡಿದ ಒಂಬತ್ತು ಸುತ್ತುಗಳಲ್ಲಿ ಅವರು ಆರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry