ಪ್ರೊ ಕುಸ್ತಿ: ಪಂಜಾಬ್‌ ರಾಯಲ್ಸ್ ಫೈನಲ್‌ಗೆ

7

ಪ್ರೊ ಕುಸ್ತಿ: ಪಂಜಾಬ್‌ ರಾಯಲ್ಸ್ ಫೈನಲ್‌ಗೆ

Published:
Updated:

ನವದೆಹಲಿ: ಎದುರಾಳಿ ತಂಡದವರ ವಿರುದ್ಧ ಉತ್ತಮ ಸಾಮರ್ಥ್ಯ ತೋರಿದ ಹಾಲಿ ಚಾಂಪಿಯನ್‌ ಎನ್‌.ಸಿ.ಆರ್ ಪಂಜಾಬ್ ರಾಯಲ್ಸ್ ತಂಡದವರು ಪ್ರೊ ಕುಸ್ತಿ ಲೀಗ್‌ನ ಮೂರನೇ ಆವೃತ್ತಿಯ ಫೈನಲ್ ಪ್ರವೇಶಿಸಿದರು.

ಇಲ್ಲಿನ ಸಿರಿ ಪೋರ್ಟ್‌ ಕ್ರೀಡಾಂಗಣದಲ್ಲಿ ನಡೆದ ಬೌಟ್‌ಗಳಲ್ಲಿ ವೀರ್ ಮರಾಠಾಸ್ ತಂಡವನ್ನು 50–39ರಿಂದ ಈ ತಂಡದವರು ಮಣಿಸಿದರು.

ಎಲಿಯಾಸ್ ಬೆಕ್‌ಬುಲಾಟೊವ್‌, ಕವುಂಬಾ ಫಾಂಟಾ ಲರೋಕ್‌, ಜೀನೊ ಪೆಟ್ರೊಶಿವ್ಲಿ, ಅನಸ್ತೇಸಿಜಾ ಗ್ರಿಗರ್‌ಜೇವ, ಪೂಜಾ ಧಂಡಾ ಮತ್ತು ಜಿತೇಂದರ್‌ ಪಾಯಿಂಟ್‌ಗಳನ್ನು ಗಳಿಸಿಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry