ಬ್ಯಾಡ್ಮಿಂಟನ್: ‘ಡಿ’ ಗುಂಪಿನಲ್ಲಿ ಭಾರತಕ್ಕೆ ಸ್ಥಾನ

7

ಬ್ಯಾಡ್ಮಿಂಟನ್: ‘ಡಿ’ ಗುಂಪಿನಲ್ಲಿ ಭಾರತಕ್ಕೆ ಸ್ಥಾನ

Published:
Updated:

ಅಲೋರ್‌ ಸೆತರ್‌, ಮಲೇಷ್ಯಾ: ಫೆಬ್ರುವರಿ 6ರಿಂದ 11ರವರೆಗೆ ಇಲ್ಲಿ ನಡೆಯುವ ಬ್ಯಾಡ್ಮಿಂಟನ್ ಏಷ್ಯಾ ತಂಡ ಚಾಂಪಿಯನ್‌ಷಿಪ್‌ಗೆ ಬುಧವಾರ ಡ್ರಾ ಪ್ರಕಟಿಸಲಾಗಿದೆ. ಭಾರತ ಪುರುಷರ ತಂಡ ‘ಡಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ.

ಮಹಿಳೆಯರ ತಂಡ ‘ಡಬ್ಲ್ಯು’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಇದೇ ಗುಂಪಿನಲ್ಲಿ ಜಪಾನ್ ಹಾಗೂ ಹಾಂಕಾಂಗ್ ತಂಡಗಳು ಕೂಡ ಸ್ಥಾನ ಪಡೆದಿವೆ. ಆದ್ದರಿಂದ ಭಾರತದ ಆಟಗಾರ್ತಿಯರಿಗೆ ಇದು ಕಠಿಣ ಡ್ರಾ ಎನಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry