ವಾಲಿಬಾಲ್‌ ಚಾಂಪಿಯನ್‌ಷಿಪ್‌

7

ವಾಲಿಬಾಲ್‌ ಚಾಂಪಿಯನ್‌ಷಿಪ್‌

Published:
Updated:

ಬೆಂಗಳೂರು: ಜನವರಿ 28ರಿಂದ ಫಾರ್ಮರ್ಸ್‌ (ಹಿರಿಯ ಆಟಗಾರರ) ಅಸೋಸಿಯೇಷನ್‌ವತಿಯ ಪುರುಷರ ರಾಜ್ಯ ‘ಬಿ’ ಡಿವಿಷನ್ ವಾಲಿಬಾಲ್ ಟೂರ್ನಿಯನ್ನು ಆಯೋಜಿಸಲಾಗಿದೆ.

ಕಾಡುಗೋಡಿಯ ಸರ್ಕಾರಿ ಮಾಡೆಲ್‌ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಂದ್ಯಗಳು ನಡೆಯಲಿವೆ.

ಸಂಯೋಜಿತ ಹಾಗೂ ಸಂಯೋಜನೆಗೊಳ್ಳದ ಕ್ಲಬ್‌ಗಳು, ಎಮ್‌ಎನ್‌ಸಿ ಕಂಪನಿಗಳು, ಕಾಲೇಜು ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳುವ ಅರ್ಹತೆ ಹೊಂದಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಯಂಗ್‌ ಫಾರ್ಮರ್ಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಮಂಜುನಾಥ್‌ (9945634640) ಅವರನ್ನು ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry