ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ಗೆ ರಾಜ್ಯ ತಂಡ ಪ್ರಕಟ

7

ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ಗೆ ರಾಜ್ಯ ತಂಡ ಪ್ರಕಟ

Published:
Updated:

ಬೆಂಗಳೂರು: ಚೆನ್ನೈನಲ್ಲಿ ಜನವರಿ 26ರಿಂದ 28ರವರೆಗೆ ನಡೆಯುವ 30ನೇ ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ಗೆ ರಾಜ್ಯ ತಂಡವನ್ನು ಪ್ರಕಟಿಸಲಾಗಿದೆ.

ತಂಡ ಇಂತಿದೆ: ಬಾಲಕರು: ಅರ್ಜುನ್‌, ಎಸ್‌.ಎಸ್‌. ಪೃಥ್ವಿ ಗೌಡ, ಕೆ.ಎಸ್‌.ಸೈಫ್‌ ಚಂದನ್ ಅಲಿ, ಮೋಹಿತ್ ವೆಂಕಟೇಶ್‌, ಕರಣ್‌ ಶ್ರೀನಿವಾಸ್‌, ನಿಶಾಂತ್ ಕುಮಾರ್, ಎಮ್‌. ಮಂಗ್ಲಸನಾ ಮೇಟಿ, ಮನೋಹರ್ ಎಮ್‌. ಪ್ರಭು, ವಿಕ್ರಂ ಗೌಡ, ಪ್ರಖ್ಯಾತ್ ಗೌಡ, ಸಿದ್ದಾರ್ಥ್ ರಾಜ್‌, ವೈಭವ್‌, ರಾಜ್‌ ವಿನಾಯಕ್‌, ಕಪಿಲ್ ಡಿ.ಶೆಟ್ಟಿ, ಸಮರ್ಥ ಎಸ್‌.ರಾವ್, ದ್ಯಾನ್‌ ಬಾಲಕೃಷ್ಣ, ಶಿವಾಂಶ್ ಸಿಂಗ್‌, ಆರ್ಯನ್ ರಾಜೇಶ್‌, ಬಿ.ಜತಿನ್‌, ಅನೀಶ್, ನೀಲ್‌, ಲಿತೇಶ್‌, ಬೋಹ್ರಾ, ಹರ್ಷಾ, ಹರ್ಷ್‌ ಸರೋಹ್‌, ದೀಪಕ್ ಚೌಹಾಣ್‌, ದೀಪ್ ವೆಂಕಟೇಶ್‌, ಧ್ಯಾನ್‌, ಅಕ್ಷಯ್‌, ಉತ್ಕರ್ಷ್‌, ಶ್ರೇಯಸ್, ವಿಜ್ಞೇಶ್‌, ಅದಿತ್ ಸ್ಮರಣ್‌, ಪ್ರಣವ್ ಭಾರತಿ, ವಿದಿತ್ ಶಂಕರ್, ಕ್ರಿಶ್ ಸುಕುಮಾರ್, ನವನೀತಾ ಗೌಡ, ಗುರುಕಿರಣ್‌ ಭಾಸ್ಕರ್‌.

ಬಾಲಕಿಯರು: ಟಿ.ಪ್ರೀತಿ, ಆಕಾಂಕ್ಷಾ, ಅನುಷಾ, ಅಭಿಜ್ಞಾ, ರಿಯಾ, ಪ್ರೇರಣಾ ಯಾದವ್, ಜನತಿ, ವಿಭಾ ಅಪರ್ಣಾ, ಸಲೋನಿ ದಲಾಲ್‌, ಮಹಾತಿ, ತನುಜಾ, ವಿ.ಶ್ವೇತಾ, ಮಧುರಾ, ರಚನಾ, ಖುಷಿ ದಿನೇಶ್‌, ದಿವ್ಯಾ ಘೋಷ್, ಭೂಮಿಕಾ, ಸುವನಾ ಸಿ. ಭಾಸ್ಕರ್, ಸಾನ್ಯಾ ಡಿ. ಶೆಟ್ಟಿ, ಆದ್ಯಾ ನಾಯಕ್‌, ಶೃತಿ, ಬಿ.ಇಂಚರಾ, ನೀನಾ ವೆಂಕಟೇಶ್‌, ಎಸ್‌.ಸಮನ್ಮಿತಾ, ಮೇದಾ ವೆಂಕಟೇಶ್‌, ಸನಿಯಾ ಡಿಸೋಜಾ, ಸಾನ್ವಿ ಎಸ್‌.ರಾವ್‌, ರಿತು, ಸಮರಾ, ಸ್ಮೃತಿ, ಅನ್ವೇಶಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry