ಜ.29ರಿಂದ ಪ್ರಕಾಶ್‌ ಸ್ಮಾರಕ ಟೆನಿಸ್ ಟೂರ್ನಿ

7

ಜ.29ರಿಂದ ಪ್ರಕಾಶ್‌ ಸ್ಮಾರಕ ಟೆನಿಸ್ ಟೂರ್ನಿ

Published:
Updated:

ಬೆಂಗಳೂರು: ಜನವರಿ 29ರಿಂದ ಕೆಟಿಪಿಪಿಎ ವತಿಯಿಂದ ಪುರುಷ ಮತ್ತು ಮಹಿಳೆಯರಿಗಾಗಿ ಎಮ್‌.ಪಿ ಪ್ರಕಾಶ್‌ ಸ್ಮಾರಕ ಟೆನಿಸ್ ಟೂರ್ನಿಯನ್ನು ಆಯೋಜಿಸಲಾಗಿದೆ.

ರಾಜಾಜಿನಗರದ ಟೆನಿಸ್ ಟೆಂಪಲ್ ಕೋರ್ಟ್ಸ್‌ನಲ್ಲಿ ಪಂದ್ಯಗಳು ನಡೆಯಲಿವೆ. ₹ 1 ಲಕ್ಷ ಬಹುಮಾನ ಮೊತ್ತವನ್ನು ಟೂರ್ನಿ ಒಳಗೊಂಡಿದೆ. ಅರ್ಹತಾ ಸುತ್ತಿನ ಪಂದ್ಯಗಳು ಜನವರಿ 26ರಂದು ಮಧ್ಯಾಹ್ನ 12ರಿಂದ 2ರವರೆಗೆ ನಡೆಯಲಿವೆ.

ಹೆಚ್ಚಿನ ಮಾಹಿತಿಗಾಗಿ ಅಕ್ಷಯ್‌ ಕಿಶೋರ್‌ (9008959789) ಅವರನ್ನು ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry