ತೀತಾ ಚೆನ್ನಪ್ಪ

7

ತೀತಾ ಚೆನ್ನಪ್ಪ

Published:
Updated:
ತೀತಾ ಚೆನ್ನಪ್ಪ

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ತೀತಾ ಚೆನ್ನಪ್ಪ (98) ಮಂಗಳವಾರ ನಿಧನರಾದರು.

ಗ್ರಾಮೀಣ ಮಕ್ಕಳ ಶಿಕ್ಷಣಕ್ಕಾಗಿ ತೀತಾ ಗ್ರಾಮದಲ್ಲಿ ವಾಣಿ ವಿದ್ಯಾ ಸಮಿತಿ ಪ್ರೌಢಶಾಲೆ ಸ್ಥಾಪಿಸಿದ್ದರು. ತುಮಕೂರು ಜಿಲ್ಲೆಯ ಖಾದಿ ಮಂಡಳಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಅವರಿಗೆ ಮೂವರು ಪುತ್ರಿಯರು ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry