‘ಸರ್ಕಾರ’ ಯಾರದ್ದು?

7

‘ಸರ್ಕಾರ’ ಯಾರದ್ದು?

Published:
Updated:

ಈ ನಮ್ಮ ‘ಸರ್ಕಾರ’

‘ಕೈ’ಯದ್ದೂ ಅಲ್ಲ

‘ಕಮಲ’ದ್ದೂ ಅಲ್ಲ

ಪರದೇಶಿಯದ್ದು:

ಪದ, ಪರ್ಷಿಯಾದಿಂದ

ಬಂದದ್ದು!

– ಎಸ್‌. ಓಂಕಾರಯ್ಯ ತವನಿಧಿ, ದಾವಣಗೆರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry