ಚಿಕಿತ್ಸೆಗೆ ನೆರವಾಗಿ

7

ಚಿಕಿತ್ಸೆಗೆ ನೆರವಾಗಿ

Published:
Updated:

ನನ್ನ ಪುತ್ರ ಬಿ.ಆರ್‌. ನಾಗಾರ್ಜುನನ ಎರಡೂ ಮೂತ್ರಪಿಂಡಗಳು ವಿಫಲವಾಗಿದ್ದು, ಬದಲಿ ಮೂತ್ರಪಿಂಡ ಜೋಡಣೆಗೆ ₹ 6 ಲಕ್ಷ ವೆಚ್ಚ ಬರಬಹುದೆಂದು ವೈದ್ಯರು ಹೇಳಿದ್ದಾರೆ. ಅಡುಗೆ ಸಹಾಯಕನಾಗಿ ದುಡಿಯುವ ನನಗೆ ಇಷ್ಟೊಂದು ಹಣ ಹೊಂದಿಸುವ ಶಕ್ತಿ ಇಲ್ಲ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ನಮಗೆ ದಾನಿಗಳು ನೆರವಾಗಬೇಕಾಗಿ ಮನವಿ.

ಎಸ್‌ಬಿಎಂ ಖಾತೆ ಸಂಖ್ಯೆ 64095158889

(ಬಿ.ಆರ್‌. ಅನುರಾಧಾ) IFSC Code: SBMY0040618. ಮೊಬೈಲ್‌: 9008472205

– ರತ್ನಾಕರ ಬಿ.ಎಂ., ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry