ಚೆಸ್: ಲಕ್ಷ್ಮಣ್ ಚಾಂಪಿಯನ್

6

ಚೆಸ್: ಲಕ್ಷ್ಮಣ್ ಚಾಂಪಿಯನ್

Published:
Updated:

ಚೆನ್ನೈ: ಗ್ರ್ಯಾಂಡ್‌ಮಾಸ್ಟರ್ ಆರ್.ಆರ್. ಲಕ್ಷ್ಮಣ್ ಅವರು ಇಲ್ಲಿ ನಡೆದ ಚೆನ್ನೈ ಓಪನ್ ಅಂತರರಾಷ್ಟ್ರೀಯ ಚೆಸ್ ಟೂರ್ನಿಯಲ್ಲಿ ಗುರುವಾರ ಪ್ರಶಸ್ತಿ ಗೆದ್ದರು.

ಟೂರ್ನಿಯಲ್ಲಿ ಒಟ್ಟು ಎಂಟು ಪಾಯಿಂಟ್ಸ್‌ ಗಳಿಸಿದ ಅವರು ಚಾಂಪಿಯನ್ ಪಟ್ಟ ಗಳಿಸಿದರು.

ಲಕ್ಷ್ಮಣ್, ರಷ್ಯಾದ ಇವಾನ್ ರೊಜುಮ್, ಅಮೆರಿಕದ ತೈಮೂರ್ ಗೆರೆಯೆವ್, ಉಜ್ಬೇಕಿಸ್ತಾನದ ಮೆರಾಟ್ ಜುಮೇವ್, ಭಾರತದ ಇರಿಗೈಸಿ ಅರ್ಜುನ್ ಅವರು ಹತ್ತು ಸುತ್ತುಗಲಳ್ಲಿ ತಲಾ ಎಂಟು ಪಾಯಿಂಟ್ ಗಳಿಸಿದರು.

ಲಕ್ಷ್ಮಣ್ ಅವರು ಟೈ ಬ್ರೇಕರ್‌ನಲ್ಲಿ ಮಾಡಿದ ಉತ್ತಮ ಸಾಧನೆಯ ಬಲದಿಂದ ಪ್ರಥಮ ಸ್ಥಾನ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry