ವಿಜಯ ಬ್ಯಾಂಕ್‌ಗೆ ಜಯ

7

ವಿಜಯ ಬ್ಯಾಂಕ್‌ಗೆ ಜಯ

Published:
Updated:

ಕಾರವಾರ: ಚುರುಕಿನಿಂದ ಆಡಿದ ವಿಜಯ ಬ್ಯಾಂಕ್‌ ತಂಡ ಅಖಿಲ ಭಾರತ ಆಹ್ವಾನಿತ ‘ಎ’ ಗ್ರೇಡ್ ತಂಡಗಳ ರಾಷ್ಟ್ರಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಚಾಂಪಿಯನ್‌ಷಿಪ್‌ ಪಂದ್ಯದಲ್ಲಿ ಗೆಲುವು ಪಡೆದಿದೆ.

ವಿಜಯ ಬ್ಯಾಂಕ್‌ 35–16 ಪಾಯಿಂಟ್ಸ್‌ನಿಂದ ಕೇಂದ್ರ ರೈಲ್ವೆ ತಂಡವನ್ನು ಮಣಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry