ಮೈಸೂರು ವಿ.ವಿಗೆ ಜಯ

7

ಮೈಸೂರು ವಿ.ವಿಗೆ ಜಯ

Published:
Updated:

ಬೆಂಗಳೂರು: ಮೈಸೂರು ವಿ.ವಿ ತಂಡ ಇಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಪುರುಷರ ಹಾಕಿ ಚಾಂಪಿಯನ್‌ಷಿಪ್ ಪಂದ್ಯದಲ್ಲಿ ಗುರುವಾರ 3–1 ಗೋಲುಗಳಿಂದ ಕೇರಳ ತಂಡವನ್ನು ಸೋಲಿಸಿತು.

ಪಂದ್ಯದ ನಿಗದಿಯ ವೇಳೆಗೆ ಎರಡೂ ತಂಡಗಳು 1–1 ಗೋಲಿನಿಂದ ಸಮಬಲ ಸಾಧಿಸಿದ್ದವು. ಬಳಿಕ ಟೈ ಬ್ರೇಕರ್‌ನಲ್ಲಿ ಮೈಸೂರು ವಿ.ವಿ ತಂಡ ಎರಡು ಗೋಲಿನಿಂದ ಮುನ್ನಡೆ ಪಡೆದುಕೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry