ನಾಯಿಯನ್ನೇ ಕಚ್ಚಿದ ವ್ಯಕ್ತಿ!

7

ನಾಯಿಯನ್ನೇ ಕಚ್ಚಿದ ವ್ಯಕ್ತಿ!

Published:
Updated:
ನಾಯಿಯನ್ನೇ ಕಚ್ಚಿದ ವ್ಯಕ್ತಿ!

ಹ್ಯೂಸ್ಟನ್‌: ಪೊಲೀಸರು ಬಂಧಿಸಲು ಬಂದ ಕಾರಣಕ್ಕೆ ವ್ಯಕ್ತಿಯೊಬ್ಬ ಪೊಲೀಸ್‌ ನಾಯಿಯನ್ನೇ ಕಚ್ಚಿ ಈಗ ಸುದ್ದಿ ಮಾಡಿದ್ದಾನೆ.

ನ್ಯೂಹ್ಯಾಂಪ್‌ಶೈರ್‌ನ ಅನಾಮಧೇಯನೊಬ್ಬ ಈ ಕೃತ್ಯ ಎಸಗಿದ್ದಾನೆ. ಈ ಸ್ಥಳದಲ್ಲಿ ಗುಂಡಿನ ದಾಳಿ ನಡೆದಿದೆ ಎಂಬ ಸುದ್ದಿ ತಿಳಿದ ಪೊಲೀಸರು ಅಲ್ಲಿಗೆ ಧಾವಿಸಿದ್ದರು. ಪೊಲೀಸರು ಬರುತ್ತಿದ್ದಂತೆಯೇ ಈ ವ್ಯಕ್ತಿ ಬಟ್ಟೆಗಳ ರಾಶಿಯಲ್ಲಿ ಅವಿತುಕೊಂಡ. ಪೊಲೀಸ್‌ ನಾಯಿ ಆತ ಅವಿತುಕೊಂಡ ಸ್ಥಳದತ್ತ ಹೋಯಿತು. ಇನ್ನೇನು ತನ್ನ ಬಗ್ಗೆ ಪೊಲೀಸರಿಗೆ ತಿಳಿಯುತ್ತದೆ ಎಂದುಕೊಂಡ ಆತ, ನಾಯಿಯನ್ನು ಬಿಗಿಯಾಗಿ ಹಿಡಿದು ಕಚ್ಚಿದ.ಓಡಿಹೋಗಲು ಪ್ರಯತ್ನಿಸಿದ ಆತನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry