ಮಹಾದಾನಿ ಸದಸ್ಯತ್ವಕ್ಕೆ ಹೊರಟ್ಟಿ ರಾಜೀನಾಮೆ

7

ಮಹಾದಾನಿ ಸದಸ್ಯತ್ವಕ್ಕೆ ಹೊರಟ್ಟಿ ರಾಜೀನಾಮೆ

Published:
Updated:

ಹುಬ್ಬಳ್ಳಿ: ಅಖಿಲ ಭಾರತ ವೀರಶೈವ ಮಹಾಸಭಾ ಸದಸ್ಯತ್ವ ಹಾಗೂ ಮಹಾದಾನಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.

‘ಮಹಾಸಭಾಕ್ಕೆ ಈ ಹಿಂದೆ ₹ 2 ಲಕ್ಷ ಕೊಟ್ಟು ಮಹಾದಾನಿ ಸದಸ್ಯನಾಗಿದ್ದೆ. ಅದಕ್ಕೂ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಅವರು, ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry