ದ್ವೇಷ, ಹಿಂಸಾಚಾರ ಬಳಸಿ ದೇಶಕ್ಕೆ ಬೆಂಕಿ

7

ದ್ವೇಷ, ಹಿಂಸಾಚಾರ ಬಳಸಿ ದೇಶಕ್ಕೆ ಬೆಂಕಿ

Published:
Updated:
ದ್ವೇಷ, ಹಿಂಸಾಚಾರ ಬಳಸಿ ದೇಶಕ್ಕೆ ಬೆಂಕಿ

ನವದೆಹಲಿ: ‘ಪದ್ಮಾವತ್‌’ ಚಿತ್ರ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರು ಶಾಲಾ ಮಕ್ಕಳ ಮೇಲೆ ನಡೆಸಿರುವ ದಾಳಿಗೆ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ದೇಶಕ್ಕೆ ಬೆಂಕಿ ಹಚ್ಚಲು ಅದು ದ್ವೇಷ ಮತ್ತು ಹಿಂಸಾಚಾರವನ್ನು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.

‘ಕಾರಣ ಎಷ್ಟು ದೊಡ್ಡದೇ ಇರಲಿ, ಮಕ್ಕಳ ಮೇಲಿನ ಹಿಂಸೆಗೆ ಸಮರ್ಥನೆಯೇ ಇಲ್ಲ. ಹಿಂಸಾಚಾರ ಮತ್ತು ಹಗೆತನ ದುರ್ಬಲರ ಆಯುಧಗಳು. ಬಿಜೆಪಿಯು ಇವುಗಳನ್ನು ಬಳಸಿ ದೇಶವೇ ಉರಿಯುವಂತೆ ಮಾಡುತ್ತಿದೆ’ ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry