ಕೊಗನೂರ, ಗೋವನಕೊಪ್ಪದಲ್ಲಿ ಅಕ್ರಮ ಮರಳು ವಶ

7

ಕೊಗನೂರ, ಗೋವನಕೊಪ್ಪದಲ್ಲಿ ಅಕ್ರಮ ಮರಳು ವಶ

Published:
Updated:
ಕೊಗನೂರ, ಗೋವನಕೊಪ್ಪದಲ್ಲಿ ಅಕ್ರಮ ಮರಳು ವಶ

ಶಿರಹಟ್ಟಿ: ತಾಲ್ಲೂಕಿನ ಕೊಗನೂರ ಹಾಗೂ ಗೋವನಕೊಪ್ಪ ಗ್ರಾಮಗಳಲ್ಲಿ ಇತ್ತೀಚೆಗೆ ಅಕ್ರಮ ಮರಳನ್ನು ವಶಪಡಿಸಿಕೊಳ್ಳಲಾಯಿತು.

ಈ ಗ್ರಾಮಗಳಲ್ಲಿ ಅಕ್ರಮ ಸಂಗ್ರಹ ಮಾಡಿದ 130.65 ಕ್ಯೂಬಿಕ್‌ ಮೀಟರ್‌ನಷ್ಟು ಮರಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂವಿಜ್ಞಾನಿ ಅಧಿಕಾರಿ ಬಿ.ಪಿ.ಸಾವಿತ್ರಿ, ಕಂದಾಯ ನಿರೀಕ್ಷಕ ಸಂಜೀವ ಶಿಂಪರ, ಗ್ರಾಮ ಲೆಕ್ಕಾಧಿಕಾರಿ ಬಿ.ಸಿ.ನಂದಗಾವಿ ಮತ್ತು ಸಿಬ್ಬಂದಿ ಈ ಸಂದರ್ಭದಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry