ವಿಭಿನ್ನ ವಿನ್ಯಾಸದ ಆಭರಣ ಮಾರುಕಟ್ಟೆಗೆ

7

ವಿಭಿನ್ನ ವಿನ್ಯಾಸದ ಆಭರಣ ಮಾರುಕಟ್ಟೆಗೆ

Published:
Updated:
ವಿಭಿನ್ನ ವಿನ್ಯಾಸದ ಆಭರಣ ಮಾರುಕಟ್ಟೆಗೆ

ಕಲಬುರ್ಗಿ: ಚಿನ್ನಾಭರಣ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಪಿ.ಎನ್‌.ಗಾಡ್ಗೀಳ್‌ ಆಂಡ್‌ ಸನ್ಸ್‌ ಕಂದೀಲು ಆಕಾರದ ಹಾಗೂ ವಿಭಿನ್ನ ವಿನ್ಯಾಸದ 26 ಬಗೆಯ ಆಭರಣಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

‘ಈ ಆಭರಣಗಳು ಬೆಳಕನ್ನು ಸಂಕೇತಿಸುತ್ತವೆ. ವಿವಿಧ ಬಗೆಯ ದೀಪಗಳನ್ನು ಮಾದರಿಯಾಗಿ ಇಟ್ಟು ಕೊಂಡು ಒಡವೆಗಳನ್ನು ಸಿದ್ಧಪಡಿಸ ಲಾಗಿದೆ. ಸಾಂಪ್ರದಾಯಿಕ, ಆಧುನಿಕ ವಿನ್ಯಾಸದಲ್ಲೂ ರೂಪಿಸಲಾಗಿದೆ’ ಎನ್ನು ತ್ತಾರೆ ಆಭರಣ ಮಳಿಗೆಯ ಅಜಿತ್ ಗಾಡ್ಲೀಳ್. ‘ಕನಿಷ್ಠ 6 ಗ್ರಾಂ ತೂಕದ ಒಡೆಗಳೂ ಲಭ್ಯ. ಕಲಬುರ್ಗಿ ಸೇರಿದಂತೆ ದೇಶದ ಎಲ್ಲ ಪಿ.ಎನ್‌.ಗಾಡ್ಗೀಳ್‌ ಮಳಿಗೆ ಗಳಲ್ಲಿ ಅವುಗಳ ಲಭ್ಯ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry