ಹುಬ್ಬಳ್ಳಿಯಲ್ಲಿ ಎಸ್‌ಪಿಬಿ ‌ಹಾಡಿನ ಮೋಡಿ

7

ಹುಬ್ಬಳ್ಳಿಯಲ್ಲಿ ಎಸ್‌ಪಿಬಿ ‌ಹಾಡಿನ ಮೋಡಿ

Published:
Updated:
ಹುಬ್ಬಳ್ಳಿಯಲ್ಲಿ ಎಸ್‌ಪಿಬಿ ‌ಹಾಡಿನ ಮೋಡಿ

ಹುಬ್ಬಳ್ಳಿ: ನಗರದಲ್ಲಿ ಶುಕ್ರವಾರ ಸಂಜೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ‌ಹಾಡಿನ ಮೋಡಿಗೆ ಜನ ತಲೆದೂಗುತ್ತಿದ್ದಾರೆ.

ಡಾ.ಎಂ.ಎಂ. ಜೋಶಿ ವಿಜ್ಞಾನ ‌ಸಂಸ್ಥೆಯ ಸುವರ್ಣ ‌ಸಂಭ್ರಮದ ಅಂಗವಾಗಿ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ.

‘ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ...

‘ಬಹುತ್ ಪ್ಯಾರ್ ಕರ್ ತೇ ಹೈ ತುಮ್ ಕೊ‌ ಸನಂ...

‘ನಮ್ಕಡೆ ಶಿರಾ‌ ಅಂದರೆ ನಿಮ್ಕಡೆ...

‘ತನುವು‌ ನಿನ್ನದು ಮನವು ನಿನ್ನದು ಹಾಡು ಹಾಡುವ ಮೂಲಕ ಎಸ್ಪಿಬಿ ಹಾಗೂ ಗಾಯಕಿ ಅರ್ಚನಾ ಉಡುಪ, ಶ್ರೀನಿವಾಸ್ ಅವರು ನೆರೆದಿದ್ದ ಜನರನ್ನು ರಂಜಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry