‍ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಗ್ಯಾಂಗ್‌ಸ್ಟಾರ್‌ ವಿಕ್ಕಿ ಗೌಂಡರ್‌ ಹತ್ಯೆ

7

‍ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಗ್ಯಾಂಗ್‌ಸ್ಟಾರ್‌ ವಿಕ್ಕಿ ಗೌಂಡರ್‌ ಹತ್ಯೆ

Published:
Updated:
‍ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಗ್ಯಾಂಗ್‌ಸ್ಟಾರ್‌ ವಿಕ್ಕಿ ಗೌಂಡರ್‌ ಹತ್ಯೆ

ಪಂಜಾಬ್‌: ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ ಗ್ಯಾಂಗ್‌ಸ್ಟಾರ್‌ ವಿಕ್ಕಿ ಗೌಂಡರ್‌ನನ್ನು ಎನ್‌ಕೌಂಟರ್‌ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಹರ್ಜಿಂದರ್ ಸಿಂಗ್‌ ಅಲಿಯಾಸ್‌ ವಿಕ್ಕಿ ಗೌಂಡರ್‌, ಜತೆಗೆ ಮತ್ತೊಬ್ಬ ಗ್ಯಾಂಗ್‌ಸ್ಟಾರ್‌ ಪ್ರೇಮಾ ಲಹೋರಿಯಾ ಅವರನ್ನು ಶುಕ್ರವಾರ ಸಂಜೆ ರಾಜಸ್ಥಾನದ ಗಡಿಭಾಗದ ಗಂಗಾನಗರ ಬಳಿ ಎನ್‌ಕೌಂಟರ್‌ ಮಾಡಲಾಗಿದೆ.

ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪಂಜಾಬ್‌ನ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಟ್ವಿಟರ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry