ದೇಣಿಗೆಗೆ 5 ವರ್ಷದ ವೇತನ: ಶಾಸಕ ಮಂಕಾಳ ವೈದ್ಯ

7

ದೇಣಿಗೆಗೆ 5 ವರ್ಷದ ವೇತನ: ಶಾಸಕ ಮಂಕಾಳ ವೈದ್ಯ

Published:
Updated:

ಭಟ್ಕಳ: ‘ಶಿಕ್ಷಣ ಸಂಸ್ಥೆ ಹಾಗೂ ದೇವಸ್ಥಾನಗಳ ಅಭಿವೃದ್ಧಿಗೆ ನನ್ನ ಐದು ವರ್ಷಗಳ ವೇತನ ನೀಡಲಾಗುವುದು’ ಎಂದು ಶಾಸಕ ಮಂಕಾಳ ವೈದ್ಯ ಹೇಳಿದರು.

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ತಿಂಗಳಿಗೆ ₹ 50 ಸಾವಿರದಂತೆ ಐದು ವರ್ಷಕ್ಕೆ ಸರ್ಕಾರದಿಂದ ₹30 ಲಕ್ಷ ಬರುತ್ತೆ. ಇದರಲ್ಲಿ ₹25 ಲಕ್ಷವನ್ನು ವಿವಿಧ ಶಿಕ್ಷಣ ಸಂಸ್ಥೆ, ದೇವಸ್ಥಾನಗಳ ಅಭಿವೃದ್ದಿಗೆ ಹಾಗೂ ಉಳಿದ ₹ 5 ಲಕ್ಷವನ್ನು ಸ್ನೇಹ ವಿಶೇಷ ಶಾಲೆಗೆ ನೀಡುತ್ತೇನೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry