ಬೆಂಗಳೂರು ರೇಸ್‌ ‘ವಿಸ್ಕೌಂಟ್‌’ ಗೆಲ್ಲುವ ನಿರೀಕ್ಷೆ

7

ಬೆಂಗಳೂರು ರೇಸ್‌ ‘ವಿಸ್ಕೌಂಟ್‌’ ಗೆಲ್ಲುವ ನಿರೀಕ್ಷೆ

Published:
Updated:

ಬೆಂಗಳೂರು: ‘ಚೀಫ್‌ ಮಿನಿಸ್ಟರ್ಸ್‌ ಟ್ರೋಫಿ’ ಭಾನುವಾರದ ರೇಸ್‌ಗಳ ಪ್ರಧಾನ ಆಕರ್ಷಣೆಯಾಗಿದ್ದು, ‘ವಿಸ್ಕೌಂಟ್‌’ ಈ ರೇಸ್‌ನಲ್ಲಿ ಗೆಲ್ಲುವ ನಿರೀಕ್ಷೆಯಿದೆ.  ಮಧ್ಯಾಹ್ನ 2.00ಕ್ಕೆ ಪ್ರಾರಂಭವಾಗಲಿರುವ ದಿನದ ಎಂಟು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ಇನ್‌ಫ್ಯಾಂಟ್ಸ್‌ ಪ್ಲೇಟ್‌; 1200 ಮೀ.

ಆರಿಕ್‌ ಫೋರ್ಸ್‌ 1, ಕನಾಶ್ನಿ 2, ನ್ಯೂ ಮೂನ್‌ 3

2. ಧರ್ಮಸ್ಥಳ ಪ್ಲೇಟ್‌; 1600 ಮೀ.

ವಂಡರ್‌ಲಸ್ಟ್‌ 6, ಡ್ಯಾಜ್ಲಿಂಗ್‌ ಬ್ಯೂಟಿ 1, ಕ್ಯಾಸೇ 4

3. ಭರಚುಕ್ಕಿ ಪ್ಲೇಟ್‌; 2000 ಮೀ.

ಸ್ಟಾರ್‌ ಕಾರ್ನೇಷನ್‌ 2, ಆರೋನ್‌ ದಿ ಬೇರೋನ್‌ 3 ಸ್ಪೋರ್ಟಿಂಗ್‌ ಪ್ಲೆಷರ್‌ 1

4. ಮಿಂಟ್‌ 3, ಮಿನಿವರ್‌ ರೋಸ್‌ 7, ಗೇಮ್‌ ಗೈಯ್‌ 1

5.  ಚೀಫ್‌ ಮಿನಿಸ್ಟರ್ಸ್‌ ಟ್ರೋಫಿ: 2000 ಮೀ.

ವಿಸ್ಕೌಂಟ್‌ 2, ಬೂಕರ್‌ ಜೋನ್ಸ್‌ 1, ಜೆರ್ಸಿ ವಂಡರ್‌ 5

6. ಟಾಪ್‌ಮೋಸ್ಟ್‌ ಪ್ಲೇಟ್‌; 1200 ಮೀ.

ರೀಗಲ್‌ ಮ್ಯೂಸಿಕ್‌ 7,ಸೂಪರ್‌ ಸಕ್ಸಸ್‌ 4, ಐಹ್ಯಾವ್‌ ಗಾಟ್‌ ಕ್ಲೌಂಟ್‌ 6

7.ಕೆ.ಎಸ್‌.ಪ್ರೇಮಚಂದ್‌ ಮೆಮೋರಿಯಲ್‌ ಟ್ರೋಫಿ–ಡಿ.2; 1400 ಮೀ.

ಮೇಬಿ ಫಾರೆವರ್‌ 3, ಟಾನಿಷ್ಕ 5, ಐ ಸೈನ್‌ 12

8. ಜೋಗ್‌ ಫಾಲ್ಸ್‌ ಪ್ಲೇಟ್‌; 1200 ಮೀ.

ಶಿವಾಲಿಕ್‌ ಬಾಯ್‌ 3, ನ್ಯೂ ಎರಾ 2, ಇನ್ಸಿಟೇಟಸ್‌ 3

ಉತ್ತಮ ಬೆಟ್‌: ವಂಡರ್‌ಲಸ್ಟ್‌

ಜಾಕ್‌ಪಾಟ್‌ಗೆ 4,5,6,7,8; ಮೊದಲನೇ ಟ್ರಿಬಲ್‌ಗೆ 3,4,5; ಎರಡನೇ ಟ್ರಿಬಲ್‌ಗೆ 6,7,8.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry