ಈ ಕುರಿತು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಚಂದಪ್ಪ ಹಾವಳಗಿ ಪ್ರತಿಕ್ರಿಯಿಸಿ, ‘ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಅಫಜಲಪುರದಲ್ಲಿಯೇ ಪ್ರತ್ಯೇಕ ರಚನೆಯಾಗಿದ್ದು, ಮಾಶಾಳ ಕೃಷಿ ಮಾರುಕಟ್ಟೆ ಸ್ವಚ್ಛಗೊಳಿಸಿ ಅಲ್ಲಿಯೇ ಸಂತೆ ಹಾಗೂ ಕೃಷಿ ಮಾರುಕಟ್ಟೆ ಮಾಡಬೇಕು. ಸಂಬಂಧಿತರು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.