ನೆಟ್‌ಬಾಲ್‌: ರಾಜ್ಯ ತಂಡ ಪ್ರಕಟ

4

ನೆಟ್‌ಬಾಲ್‌: ರಾಜ್ಯ ತಂಡ ಪ್ರಕಟ

Published:
Updated:
ನೆಟ್‌ಬಾಲ್‌: ರಾಜ್ಯ ತಂಡ ಪ್ರಕಟ

ಬೆಂಗಳೂರು: ಜನವರಿ 30ರಿಂದ ಬಿಹಾರದಲ್ಲಿ ನಡೆಯುವ 23ನೇ ಸಬ್‌ಜೂನಿಯರ್ ರಾಷ್ಟ್ರೀಯ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌ಗೆ ರಾಜ್ಯದ ಬಾಲಕ ಮತ್ತು ಬಾಲಕಿಯರ ತಂಡವನ್ನು ಪ್ರಕಟಿಸಲಾಗಿದೆ.

ಕರ್ನಾಟಕ ಅಮೆಚೂರ್ ನೆಟ್‌ಬಾಲ್‌ ಸಂಸ್ಥೆ ತಂಡವನ್ನು ಅಂತಿಮಗೊಳಿಸಿದೆ.

ತಂಡ ಇಂತಿದೆ: ಬಾಲಕರು: ಬಿ.ಜೆ ಯೋಗೇಶ್ ಗೌಡ (ನಾಯಕ), ರಾತುಲ್ ರೆಡ್ಡಿ (ಉಪ ನಾಯಕ), ಕೆ.ಎಸ್‌. ಶ್ರೀನಿವಾಸ್ ಮೂರ್ತಿ, ಯು.ಆರ್‌. ಸಾತ್ವಿಕ್‌, ಎಸ್‌.ದರ್ಶನ್‌, ಎಸ್‌.ಧನುಷ್‌, ಎನ್‌.ಶರ್ವನ್‌, ಜಿ.ಮೋಹನ್ ರಾಜ್‌, ಎಚ್.ಕೇಶವ್‌ ಪಾಟೀಲ್‌, ಎಸ್‌.ಹರೀಶ್‌, ಹೇಮಂತ್‌ (ಕೋಚ್‌).

ಬಾಲಕಿಯರು: ಕೆ.ಎಸ್‌ ಗಗನಾ (ನಾಯಕಿ), ದಿಶಾ ಎ.ಗೌಡ (ಉಪ ನಾಯಕಿ), ಕವನಾ ಎಮ್‌.ಗೌಡ, ಇಂಚರಾ, ಚಂದನಾ, ಮಾನವಿ, ಗಗನಾ, ಸ್ನಿಗ್ದಾ, ಮೋನಿಕಾ, ರಮ್ಯಾ, ನಯನಾ, ಶೌರ್ಯ (ಕೋಚ್‌)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry