ಹೆರಾನ್ಸ್‌ ಕ್ಲಬ್‌ಗೆ ಜಯ

7

ಹೆರಾನ್ಸ್‌ ಕ್ಲಬ್‌ಗೆ ಜಯ

Published:
Updated:

ಬೆಂಗಳೂರು: ಅರ್ಜುನ್ ಹೊಯ್ಸಳ (81) ಅವರ ಅರ್ಧಶತಕದ ನೆರವಿನಿಂದ ಹೆರಾನ್ಸ್ ಕ್ಲಬ್‌ ತಂಡ ವೈ.ಎಸ್‌.ರಾಮಸ್ವಾಮಿ ಸ್ಮಾರಕ ಇಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ವತಿಯ ಕ್ರಿಕೆಟ್ ಪಂದ್ಯದಲ್ಲಿ ಜವಾಹರ್ ಸ್ಪೋರ್ಟ್ಸ್ ಕ್ಲಬ್‌ ಎದುರು 8 ವಿಕೆಟ್‌ಗಳಿಂದ ಗೆದ್ದಿದೆ.

ಸಂಕ್ಷಿಪ್ತ ಸ್ಕೋರು: ಜವಾಹರ್ ಕ್ಲಬ್‌: 40.5 ಓವರ್‌ಗಳಲ್ಲಿ 159

ಹೆರಾನ್ಸ್ ಕ್ಲಬ್‌: 26.2 ಓವರ್‌ಗಳಲ್ಲಿ 2 ವಿಕೆಟ್‌ಗೆ 160

ಫಲಿತಾಂಶ: ಹೆರಾನ್ಸ್ ಕ್ಲಬ್‌ಗೆ 8 ವಿಕೆಟ್‌ಗಳ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry