ಆಕಾಶವಾಣಿ: ಧ್ವನಿಯಲ್ಲಿ ಚಾನಲ್‌ ಬದಲಾಯಿಸಿ

7

ಆಕಾಶವಾಣಿ: ಧ್ವನಿಯಲ್ಲಿ ಚಾನಲ್‌ ಬದಲಾಯಿಸಿ

Published:
Updated:
ಆಕಾಶವಾಣಿ: ಧ್ವನಿಯಲ್ಲಿ ಚಾನಲ್‌ ಬದಲಾಯಿಸಿ

ನವದೆಹಲಿ: ಕೇಳುಗರು ಧ್ವನಿಯಲ್ಲಿ ಸೂಚನೆ ನೀಡುವ ಮೂಲಕವೇ ಇನ್ನುಮುಂದೆ ಆಕಾಶವಾಣಿಯ ಯಾವುದೇ ಚಾನಲ್ ಕೇಳಬಹುದು.

ಇ–ಕಾಮರ್ಸ್ ಕಂಪನಿ ಅಮೆಜಾನ್ ಜತೆಗಿನ ಸಹಯೋಗದಲ್ಲಿ ಆಕಾಶವಾಣಿ ಈ ಸೇವೆ ಆರಂಭಿಸಿದೆ.

ಅಮೆಜಾನ್‌ನ ಎಕೊ ಉಪಕರಣ ಬಳಸಿ ವಿಶ್ವದ ಯಾವುದೇ ಭಾಗದಲ್ಲಿ ಇದ್ದರೂ ಈ ಸೇವೆ ಉಪಯೋಗಿಸಿಕೊಳ್ಳಬಹುದು ಎಂದು ಆಕಾಶವಾಣಿ ಪ್ರಧಾನಿ ನಿರ್ದೇಶಕ ಎಫ್. ಶೆಹರ‍್ಯಾರ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry