ಜನಸ್ಪಂದನ ಟ್ರಸ್ಟ್‌ ಕೇಂದ್ರ ಸ್ಥಾಪನೆ

7

ಜನಸ್ಪಂದನ ಟ್ರಸ್ಟ್‌ ಕೇಂದ್ರ ಸ್ಥಾಪನೆ

Published:
Updated:

ಬೆಂಗಳೂರು: ಪೀಣ್ಯ ದಾಸರಹಳ್ಳಿ ಸಮೀಪ ಭುವನೇಶ್ವರಿ ನಗರದ ವಿ.ಐ.ಪಿ. ಶಾಲೆ ಸಭಾಂಗಣದಲ್ಲಿ ಕರ್ನಾಟಕ ಜನಸ್ಪಂದನ ಟ್ರಸ್ಟ್‌ನ ಕೇಂದ್ರ ಸ್ಥಾಪಿಸಲಾಗಿದೆ.

ಕೇಂದ್ರ ಉದ್ಘಾಟಿಸಿ ಮಾತನಾಡಿದ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ವಲಯದ ಸಂಚಾಲಕ ಎಂ.ಶ್ರೀನಿವಾಸಕುಮಾರ್, ಬಡ ಜನರ ಕಷ್ಟಗಳಿಗೆ ಸಂಸ್ಥೆ ಸ್ಪಂದಿಸುತ್ತದೆ. ಇನ್ನು ಮುಂದೆ ಬಡಮಕ್ಕಳಿಗೆ ಶಿಕ್ಷಣ ಒದಗಿಸುವ ಬಗ್ಗೆ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry