ಎ ಅಂಡ್‌ ಜೆ ಹೆಲ್ತ್‌ ಕೇರ್‌ ರಜತಮಹೋತ್ಸವ

7

ಎ ಅಂಡ್‌ ಜೆ ಹೆಲ್ತ್‌ ಕೇರ್‌ ರಜತಮಹೋತ್ಸವ

Published:
Updated:

ಬೆಂಗಳೂರು: ಆಯುರ್ವೇದ ಚಿಕಿತ್ಸಾ ಸೇವೆಯಲ್ಲಿ 25 ವರ್ಷ ಪೂರ್ಣಗೊಳಿಸಿರುವ ಎ ಅಂಡ್‌ ಜೆ ಹೆಲ್ತ್‌ ಕೇರ್‌ ಸಂಸ್ಥೆಯ ರಜತ ಮಹೋತ್ಸವ ಇದೇ 28ರಂದು ಸರ್ಜಾಪುರದಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ.

ಸಂಸ್ಥೆಯ ರೂವಾರಿ ಮತ್ತು ಆಡಳಿತ ನಿರ್ದೇಶಕ ಸಿ.ಆರ್‌.ಜೋಷಿ, ಆಯುರ್ವೇದ ಸಿದ್ಧಿಪೀಠದ ಮಹರ್ಷಿ ಆನಂದ ಗುರೂಜಿ, ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌, ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಶಾಸಕರಾದ ಅರವಿಂದ ಲಿಂಬಾವಳಿ, ಸತೀಶ್‌ ರೆಡ್ಡಿ, ಪಾಲಿಕೆ ಸದಸ್ಯರಾದ ಆಶಾ ಸುರೇಶ್‌, ಎ.ಕೃಷ್ಣ ರೆಡ್ಡಿ, ಆಯುರ್ವೇದ ಔಷಧ ತಯಾರಕ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಡಿ.ರಘುನಾಥನ್‌ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry