ಆಸ್ಟ್ರೇಲಿಯಾ ಓಪನ್‌ ಟೆನಿಸ್ ಟೂರ್ನಿ: ಫೆಡರರ್‌ಗೆ 20ನೇ ಗ್ರ್ಯಾನ್‌ಸ್ಲಾಂ

7

ಆಸ್ಟ್ರೇಲಿಯಾ ಓಪನ್‌ ಟೆನಿಸ್ ಟೂರ್ನಿ: ಫೆಡರರ್‌ಗೆ 20ನೇ ಗ್ರ್ಯಾನ್‌ಸ್ಲಾಂ

Published:
Updated:
ಆಸ್ಟ್ರೇಲಿಯಾ ಓಪನ್‌ ಟೆನಿಸ್ ಟೂರ್ನಿ: ಫೆಡರರ್‌ಗೆ 20ನೇ ಗ್ರ್ಯಾನ್‌ಸ್ಲಾಂ

ಮೆಲ್ಬರ್ನ್‌: ಭಾನುವಾರ ರಾಡ್‌ ಲೇವರ್ ಅರೆನಾ ಅಂಗಳದಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪೈಪೋಟಿಯಲ್ಲಿ ಕ್ರೊವೇಷ್ಯಾದ ಮರಿನ್ ಚಿಲಿಚ್ ಮಣಿಸಿದ ರೋಜರ್‌ ಫೆಡರರ್‌ 20ನೇ ಗ್ರ್ಯಾನ್‌ಸ್ಲಾಂ ತನ್ನದಾಗಿಸಿಕೊಂಡರು.

ಎಟಿಪಿ ರ‍್ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿರುವ ಸ್ವಿಟ್ಜರ್‌ಲೆಂಡ್‌ನ ಫೆಡರರ್‌ ಫೈನಲ್‌ನಲ್ಲಿ ಎಟಿಪಿ 6ನೇ ರ‍್ಯಾಂಕ್‌ನ ಮರಿನ್ ಚಿಲಿಚ್ ಅವರನ್ನು 6–2, 6–7, 6–3, 3–6, 6–1ರಲ್ಲಿ ಸೋಲಿಸಿದರು.

ಈ ಮೂಲಕ ಫೆಡರರ್‌ 6ನೇ ಸಲ ಆಸ್ಟ್ರೇಲಿಯಾ ಓಪನ್‌ ಟೆನಿಸ್ ಟೂರ್ನಿ ಪ್ರಶಸ್ತಿ ಗೆದ್ದುಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry