ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ ತಂಡಕ್ಕೆ ಸರಣಿ

ಆಸ್ಟ್ರೇಲಿಯಾ ಎದುರಿನ ಐದನೇ ಏಕದಿನ ಪಂದ್ಯ; ಟಾಮ್‌ ಕರನ್‌ ಮಿಂಚಿನ ಬೌಲಿಂಗ್‌
Last Updated 28 ಜನವರಿ 2018, 19:30 IST
ಅಕ್ಷರ ಗಾತ್ರ

ಪರ್ತ್‌, ಆಸ್ಟ್ರೇಲಿಯಾ (ಎಎಫ್‌ಪಿ): ಬಲಗೈ ಮಧ್ಯಮ ವೇಗಿ ಟಾಮ್‌ ಕರನ್‌ (35ಕ್ಕೆ5) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಇಂಗ್ಲೆಂಡ್‌ ತಂಡ ಐದನೇ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 12 ರನ್‌ಗಳಿಂದ ಮಣಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯನ್ನು 4–1ರಿಂದ ಗೆದ್ದಿದೆ.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌: 47.4 ಓವರ್‌ಗಳಲ್ಲಿ 259 (ಜೇಸನ್‌ ರಾಯ್‌ 49, ಜಾನಿ ಬೇಸ್ಟೋವ್‌ 44, ಅಲೆಕ್ಸ್‌ ಹೇಲ್ಸ್‌ 35, ಜೋ ರೂಟ್‌ 62, ಜಾಸ್‌ ಬಟ್ಲರ್‌ 21, ಆದಿಲ್‌ ರಶೀದ್‌ 12, ಟಾಮ್‌ ಕರನ್‌ ಔಟಾಗದೆ 11; ಮಿಷೆಲ್‌ ಸ್ಟಾರ್ಕ್‌ 63ಕ್ಕೆ1,
ಮಿಷೆಲ್‌ ಮಾರ್ಷ್‌ 24ಕ್ಕೆ2, ಆ್ಯಂಡ್ರ್ಯೂ ಟೈ 46ಕ್ಕೆ5, ಆ್ಯಡಮ್‌ ಜಂಪಾ 46ಕ್ಕೆ1).

ಆಸ್ಟ್ರೇಲಿಯಾ: 48.2 ಓವರ್‌
ಗಳಲ್ಲಿ 247 (ಡೇವಿಡ್‌ ವಾರ್ನರ್‌ 15, ಟ್ರಾವಿಸ್‌ ಹೆಡ್‌ 22, ಮಾರ್ಕಸ್‌ ಸ್ಟೊಯಿನಿಸ್‌ 87, ಸ್ಟೀವನ್‌ ಸ್ಮಿತ್‌ 12, ಮಿಷೆಲ್‌ ಮಾರ್ಷ್‌ 13, ಗ್ಲೆನ್‌ ಮ್ಯಾಕ್ಸ್‌ವೆಲ್‌ 34, ಟಿಮ್‌ ಪೇನ್‌ 34, ಆ್ಯಡಮ್‌ ಜಂಪಾ 11; ಟಾಮ್‌ ಕರನ್‌ 35ಕ್ಕೆ5, ಮೋಯಿನ್‌ ಅಲಿ 55ಕ್ಕೆ3, ಆದಿಲ್‌ ರಶೀದ್‌ 55ಕ್ಕೆ1).

ಫಲಿತಾಂಶ: ಇಂಗ್ಲೆಂಡ್‌ಗೆ 12 ರನ್‌ ಗೆಲುವು ಹಾಗೂ 4–1ರಿಂದ ಸರಣಿ.

ಪಂದ್ಯ ಶ್ರೇಷ್ಠ: ಟಾಮ್‌ ಕರನ್‌. ಸರಣಿ ಶ್ರೇಷ್ಠ: ಜೋ ರೂಟ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT