ಇಂದು, ನಾಳೆ ವಿದ್ಯುತ್‌ ವ್ಯತ್ಯಯ

7

ಇಂದು, ನಾಳೆ ವಿದ್ಯುತ್‌ ವ್ಯತ್ಯಯ

Published:
Updated:
ಇಂದು, ನಾಳೆ ವಿದ್ಯುತ್‌ ವ್ಯತ್ಯಯ

ಬೆಂಗಳೂರು: ಬೆಸ್ಕಾಂ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡಿರುವ ಕಾರಣ ನಗರದ ವಿವಿಧ ಕಡೆಗಳಲ್ಲಿ ಇದೇ 30 ಹಾಗೂ 31ರಂದು ಮಧ್ಯಾಹ್ನ 12ರಿಂದ ಸಂಜೆ 5ರವರೆಗೆ ಹಲವು ‍ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 

ಎಲ್ಲೆಲ್ಲಿ ವ್ಯತ್ಯಯ?: ಜಯನಗರ 4ನೇ ಟಿ ಬ್ಲಾಕ್, 9ನೇ ಬ್ಲಾಕ್‌, ತಿಲಕ್‌ ನಗರ, 18ನೇ ಮುಖ್ಯರಸ್ತೆಯಿಂದ 22ನೇ ಮುಖ್ಯರಸ್ತೆ, 38ನೇ ಅಡ್ಡರಸ್ತೆಯಿಂದ 40ನೇ ಅಡ್ಡರಸ್ತೆ, ಕಾರ್ಪೊರೇಷನ್‌ ಕಾಲೊನಿ, ಈಸ್ಟ್ ಎಂಡ್‌ ಮುಖ್ಯ ರಸ್ತೆ, ಈಸ್ಟ್‌ ಎಂಡ್‌ ಸಿ ಮುಖ್ಯರಸ್ತೆ, ಡಿ ಮುಖ್ಯರಸ್ತೆ, 40, 41ನೇ ಅಡ್ಡರಸ್ತೆ, ಎನ್‌ಎಎಲ್‌ ಬಡಾವಣೆ, ಎಸ್‌ಆರ್‌ಕೆ ಗಾರ್ಡನ್‌, ಬಿಎಚ್‌ಇಎಲ್‌ ಬಡಾವಣೆ,

ಜೈನ್‌ ಕಾಲೇಜು, ಜಯದೇವ ಆಸ್ಪತ್ರೆ, 5 ಹಾಗೂ 8ನೇ ಬ್ಲಾಕ್‌, ಎಂಟಿಬಿ ಪ್ರದೇಶ, ಗೀತಾ ಕಾಲೊನಿ, ತಾವರೆಕೆರೆ, ಸ್ಪಾರ್‌ ಸುಬ್ರಹ್ಮಣ್ಯ ಆರ್ಕೆಡ್‌, ಐಬಿಎಂ, ಬಿಟಿಎಂ, ಗುರಪ್ಪನಪಾಳ್ಯ, ಶೋಭಾ ಡೆವಲಪರ್ಸ್‌, ಎನ್‌.ಎಸ್‌.ಪಾಳ್ಯ, ಬಿಟಿಎಂ 2ನೇ ಹಂತ, ಎನ್‌.ಎಸ್‌.ಪಾಳ್ಯ, ಜಾಲ ಭವನ, ಜಯನಗರ ಸಾರ್ವಜನಿಕ ಆಸ್ಪತ್ರೆ, ಬಿ.ಜಿ ರಸ್ತೆ, ರಾಗಿಗುಡ್ಡ 9ನೇ ಬ್ಲಾಕ್‌, 28ನೇ ಮುಖ್ಯರಸ್ತೆ, ಬಿಎಚ್‌ಇಎಲ್‌ ಬಡಾವಣೆ, ಸಾಗರ್‌ ಅಪೋಲೊ ಆಸ್ಪತ್ರೆ, ಸಿಲ್ಕ್‌ ಬೋರ್ಡ್‌, ಡಾಲರ್ಸ್‌ ಬಡಾವಣೆ, ರಿಂಗ್‌ ರಸ್ತೆ, ರಾಘವೇಂದ್ರನಗರ, ಓ ಶಕ್ತಿ ಬಡಾವಣೆ, ಜೆ.ಪಿ ನಗರ 1 ಹಾಗೂ 2 ಹಂತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry