ತ್ರಿವಳಿ ತಲಾಖ್‌ ರದ್ದು ಮಸೂದೆ ಅನುಮೋದನೆಗೆ ಪ್ರತಿಪಕ್ಷಗಳಲ್ಲಿ ಮೋದಿ ಮನವಿ

7

ತ್ರಿವಳಿ ತಲಾಖ್‌ ರದ್ದು ಮಸೂದೆ ಅನುಮೋದನೆಗೆ ಪ್ರತಿಪಕ್ಷಗಳಲ್ಲಿ ಮೋದಿ ಮನವಿ

Published:
Updated:
ತ್ರಿವಳಿ ತಲಾಖ್‌ ರದ್ದು ಮಸೂದೆ ಅನುಮೋದನೆಗೆ ಪ್ರತಿಪಕ್ಷಗಳಲ್ಲಿ ಮೋದಿ ಮನವಿ

ನವದೆಹಲಿ: ಸಂಸತ್ತಿನ ಬಜೆಟ್‌ ಅಧಿವೇಶನ ಕೆಲವೇ ಕ್ಷಣಗಳಲ್ಲಿ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ತ್ರಿವಳಿ ತಲಾಖ್‌ ರದ್ದು ಮಸೂದೆ ಅಂಗೀಕಾರಕ್ಕೆ ಅನುಮೋದನೆ ನೀಡುವಂತೆ ಪ್ರತಿಪಕ್ಷಗಳಲ್ಲಿ ಮನವಿ ಮಾಡಿದ್ದಾರೆ.

ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಕೆಲವೇ ಕ್ಷಣಗಳಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾಷಣ ಮಾಡಲಿದ್ದಾರೆ. ನಂತರ 2018–19ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಹಣಕಾಸು ಸಚಿವ ಅರುಣ ಜೇಟ್ಲಿ ಮಂಡನೆ ಮಾಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry