ಜಿಗ್ನೇಶ್‌ಗೆ ಪ್ರಕಾಶ್‌ ರಾಜ್‌ ನಟನೆ ಪಾಠ!

7

ಜಿಗ್ನೇಶ್‌ಗೆ ಪ್ರಕಾಶ್‌ ರಾಜ್‌ ನಟನೆ ಪಾಠ!

Published:
Updated:
ಜಿಗ್ನೇಶ್‌ಗೆ ಪ್ರಕಾಶ್‌ ರಾಜ್‌ ನಟನೆ ಪಾಠ!

ಬೆಂಗಳೂರು: ನಟ ಪ್ರಕಾಶ್‌ ರಾಜ್‌ ಬಳಿ ಗುಜರಾತ್‌ ವಡ್‌ಗಾಂ ಕ್ಷೇತ್ರದ ಶಾಸಕ, ದಲಿತ ನಾಯಕ ಜಿಗ್ನೇಶ್ ಮೇವಾನಿ ನಟನೆಯ ಟಿಪ್ಸ್‌ ಕೇಳಿದ್ದಾರೆ.

ನಗರದಲ್ಲಿ ಸೋಮವಾರ ನಡೆದ ‘ಗೌರಿ ದಿನ’ ಕಾರ್ಯಕ್ರಮದಲ್ಲಿ ನಟ ಪ್ರಕಾಶ್‌ ರಾಜ್‌ ಹಾಗೂ ಶಾಸಕ ಜಿಗ್ನೇಶ್‌ ಮೇವಾನಿ ಭಾಗಿಯಾದರು.

ಪ್ರಕಾಶ್‌ ರಾಜ್‌  ಅವರೊಂದಿಗೆ ಆದ ಸಂವಾದದ ಸಾಲು ಹಾಗೂ ಫೋಟೋ ಜತೆಗೆ ಜಿಗ್ನೇಶ್‌ ಮೇವಾನಿ ಟ್ವೀಟಿಸಿದ್ದಾರೆ.

‘ನಟನೆಯ ಕುರಿತು ಪ್ರಕಾಶ್‌ ರಾಜ್‌ ಅವರಿಂದ ಸಲಹೆ ಕೇಳಿದೆ. ನನಗಿಂತಲೂ ‘ಸಾಹೇಬ– ದೇಶದ ನಟ–ಸಾಮ್ರಾಟ’ನಿಂದ ಸಲಹೆ ಪಡೆಯುವಂತೆ ಅವರು ಹೇಳಿದರು’ ಎಂದು ಜಿಗ್ನೇಶ್‌ ಮೇವಾನಿ ಟ್ವೀಟ್‌ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry