ವೋಟು– ಸೀಟು!

7

ವೋಟು– ಸೀಟು!

Published:
Updated:

ಸದ್ಯ ನಡೆಯುವ ಚುನಾವಣೆಯಲ್ಲಿ

ಅವರದು ನೂರೈವತ್ತು ಸೀಟು

ಇವರದು ನೂರಮೂವತ್ತೈದು ಸೀಟು

ಮತ್ತೊಬ್ಬರದು ನೂರಹದಿನೈದು ಸೀಟು

ಚುನಾವಣೆ ನಡೆಯುವುದು 234 ಸೀಟಿಗೆ

ಹಾಗಿದ್ದರೆ,

ನಮಗೆಲ್ಲಾ ದೊರಕಬಹುದು,

ಎರಡೆರಡು ವೋಟು!

ಡಾ. ಕೆ.ಕೆ. ಜಯಚಂದ್ರ ಗುಪ್ತ, ಹಾಸನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry