ಪ್ರಮುಖ ಜಲಾಶಯಗಳಲ್ಲಿ ಅರ್ಧಕ್ಕಿಂತ ಕಡಿಮೆ ನೀರು!

7

ಪ್ರಮುಖ ಜಲಾಶಯಗಳಲ್ಲಿ ಅರ್ಧಕ್ಕಿಂತ ಕಡಿಮೆ ನೀರು!

Published:
Updated:
ಪ್ರಮುಖ ಜಲಾಶಯಗಳಲ್ಲಿ ಅರ್ಧಕ್ಕಿಂತ ಕಡಿಮೆ ನೀರು!

ನವದೆಹಲಿ : ದೇಶದ ಪ್ರಮುಖ 91 ಜಲಾಶಯಗಳ ನೀರಿನ ಮಟ್ಟ, ಜನವರಿ 25ರಂದು ಅರ್ಧಕ್ಕಿಂತ ಕಡಿಮೆಯಿತ್ತು ಎಂದು ಕೇಂದ್ರ ಜಲಸಂಪನ್ಮೂಲ ಸಚಿವಾಲಯ ತಿಳಿಸಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry