ಪ್ಯಾರಾಲಿಂಪಿಕ್‌: ರಷ್ಯಾ ತಂಡ ಅಮಾನತು

7

ಪ್ಯಾರಾಲಿಂಪಿಕ್‌: ರಷ್ಯಾ ತಂಡ ಅಮಾನತು

Published:
Updated:

ಬಾನ್‌ : ಫೀಗ್‌ಚಾಂಗ್‌ನಲ್ಲಿ ನಡೆಯಲಿರುವ ಈ ಬಾರಿಯ ಚಳಿಗಾಲದ ಪ್ಯಾರಾಲಿಂಪಿಕ್ಸ್‌ನಿಂದ ರಷ್ಯಾ ತಂಡಗಳನ್ನು ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್‌ ಸಮಿತಿ ಅಮಾನತು ಮಾಡಿದೆ.

ಸೋಮವಾರ ಈ ಕುರಿತು ಪ್ರಕಟಣೆ ನೀಡಿರುವ ಸಮಿತಿ ‘ರಷ್ಯಾದ ಆಟಗಾರರಿಗೆ ವೈಯಕ್ತಿಕವಾಗಿ ‍ಪಾಲ್ಗೊಳ್ಳಲು ಅವಕಾಶವಿದೆ. ಆದರೆ ಅವರು ದೇಶವನ್ನು ಪ್ರತಿನಿಧಿಸುವಂತಿಲ್ಲ’ ಎಂದು ಸ್ಪಷ್ಟಪಡಿಸಿದೆ.

ನಿಷೇಧಿತ ಉದ್ದೀಪನ ಔಷಧಿ ಸೇವನೆಗೆ ಸಂಬಂಧಿಸಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry