ಟಿಟಿಡಿ: 45 ಹಿಂದೂಯೇತರ ಉದ್ಯೋಗಿಗಳು ವಜಾ

7

ಟಿಟಿಡಿ: 45 ಹಿಂದೂಯೇತರ ಉದ್ಯೋಗಿಗಳು ವಜಾ

Published:
Updated:

ಹೈದರಾಬಾದ್: ಹಿಂದೂ ಧರ್ಮದವರಲ್ಲದ 45 ಮಂದಿ ಉದ್ಯೋಗಿಗಳನ್ನು ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ (ಟಿಟಿಡಿ) ಸೋಮವಾರ ಸೇವೆಯಿಂದ ವಜಾಗೊಳಿಸಿದೆ.

ಸ್ವರ್ಣಲತಾ ಎಂಬ ಉದ್ಯೋಗಿಯೊಬ್ಬರು ಟಿಟಿಡಿಯ ಅಧಿಕೃತ ಕಾರಿನಲ್ಲಿ ಚರ್ಚ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದ ವಿಡಿಯೊ ವೈರಲ್ ಆಗಿತ್ತು. ಆ ಬಳಿಕ ಹಿಂದೂಯೇತರ ಉದ್ಯೋಗಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry