7

ಯಾರ ಋಣ?

Published:
Updated:

‘ಸಿದ್ದರಾಮಯ್ಯ ಅವರನ್ನು ಪುನಃ ಮುಖ್ಯಮಂತ್ರಿ ಮಾಡಿ ಋಣ ತೀರಿಸಿ’ ಎಂದು ಪರಿಶಿಷ್ಟ ಜಾತಿಯ ಉದ್ಯಮಿಗಳಿಗೆ ಸಮಾಜ ಕಲ್ಯಾಣ ಸಚಿವ ಆಂಜನೇಯ ಮನವಿ ಮಾಡಿದ್ದು ವರದಿಯಾಗಿದೆ.

ಮುಖ್ಯಮಂತ್ರಿ ಅವರ ಜೇಬಿನಿಂದ ಹಣ ಖರ್ಚು ಮಾಡಿ ಸವಲತ್ತುಗಳನ್ನು ಕೊಟ್ಟರೇ, ಋಣ ತೀರಿಸಲು? ಜನರ ತೆರಿಗೆಯ ಹಣದಿಂದ ಮಾಡಿದ ಕೆಲಸ ಹೇಗೆ ಋಣವಾದೀತು? ಪರಿಶಿಷ್ಟ ವರ್ಗದವರು ಮುಖ್ಯಮಂತ್ರಿಗೆ ಋಣಿಯಾಗಿರಬೇಕು ಎಂದು ಆಂಜನೇಯ ನಿರೀಕ್ಷಿಸುವುದು ಎಷ್ಟು ಸರಿ?

ಕೊ.ಸು.ನರಸಿಂಹ ಮೂರ್ತಿ, ಮೈಸೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry