ಡಾ.ಮಂಜುನಾಥ್‌ಗೆ ಎಫ್‌ಆರ್‌ಸಿಪಿ ಫೆಲೋಶಿಪ್‌

7

ಡಾ.ಮಂಜುನಾಥ್‌ಗೆ ಎಫ್‌ಆರ್‌ಸಿಪಿ ಫೆಲೋಶಿಪ್‌

Published:
Updated:
ಡಾ.ಮಂಜುನಾಥ್‌ಗೆ ಎಫ್‌ಆರ್‌ಸಿಪಿ ಫೆಲೋಶಿಪ್‌

ಬೆಂಗಳೂರು: ಹೃದ್ರೋಗ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಇಲ್ಲಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಅವರು ಸ್ಕಾಟ್ಲೆಂಡ್‌ನ ರಾಯಲ್‌ ಕಾಲೇಜ್‌ ಆಫ್‌ ಫಿಜಿಷಿಯನ್ಸ್‌ನ ಫೆಲೋ‌ಶಿಪ್‌ಗೆ (ಎಫ್‌ಆರ್‌ಸಿಪಿ) ಭಾಜನಾಗಿದ್ದಾರೆ.

ಅವರು ನಿರ್ದೇಶಕರಾದ ಬಳಿಕ ಜಯದೇವ ಹೃದ್ರೋಗ ಸಂಸ್ಥೆಯು ಶೇ 400ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry