ಕಾಲಾವಕಾಶ

7

ಕಾಲಾವಕಾಶ

Published:
Updated:

ಆರಾಯ್ತು

ಮೂರಾಯ್ತು

ಈಗ ಒಂದೂವರೆ ತಿಂಗಳಂತಿದೆ

ಮೀಸಲಾತಿಯ ಕಾಲಾವಕಾಶ.

ನೀ ಕೊಡಲೊಲ್ಲೆ, ನಾ ಬಿಡಲೊಲ್ಲೆ.

ನಾ ಕೊಟ್ಟರೆ

ಮತದಾರ ಬಿಟ್ಟಾನು.

ನೀ ಕೊಡದಿದ್ದರೂ

ಮತದಾರ ಬಿಟ್ಟಾನು?

ಕಾಲ ಅವಕಾಶವಾಗಲಿ

ಕಾಲಾವಶೇಷವಾಗದಿರಲಿ.

ವೆಂಕಟೇಶ ಬಂಡೇರ, ಕೂಸನೂರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry