ಎಸ್‌ಬಿಐ ಲೈಫ್‌ ಇನ್ಶುರನ್ಸ್‌ ಲಾಭ ಹೆಚ್ಚಳ

7

ಎಸ್‌ಬಿಐ ಲೈಫ್‌ ಇನ್ಶುರನ್ಸ್‌ ಲಾಭ ಹೆಚ್ಚಳ

Published:
Updated:
ಎಸ್‌ಬಿಐ ಲೈಫ್‌ ಇನ್ಶುರನ್ಸ್‌ ಲಾಭ ಹೆಚ್ಚಳ

ನವದೆಹಲಿ: ಎಸ್‌ಬಿಐ ಲೈಫ್‌ ಇನ್ಶುರನ್ಸ್ ಕಂಪನಿಯು, ಮೂರನೇ ತ್ರೈಮಾಸಿಕದಲ್ಲಿ ₹ 230 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹ 190 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭದ ಪ್ರಮಾಣ

ಶೇ 21ರಷ್ಟು ಹೆಚ್ಚಾಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ವರಮಾನ ₹ 6,060 ಕೋಟಿಗಗಳಿಂದ ₹ 9,720 ಕೋಟಿಗಳಿಗೆ ಏರಿಕೆಯಾಗಿದೆ.

ಕಂತುಗಳ ವರಮಾನ ಶೇ 30 ರಷ್ಟು ಹೆಚ್ಚಿದ್ದು, ₹ 6,780 ಕೋಟಿಗಳಿಗೆ ಏರಿದೆ. ನಿರ್ವಹಣೆಯಲ್ಲಿ ಇರುವ ಸಂಪತ್ತಿನ ಮೌಲ್ಯವು ₹ 90,720 ಕೋಟಿಗಳಿಂದ ₹ 1.11 ಲಕ್ಷ ಕೋಟಿಗಳಿಗೆ ಶೇ 23 ರಷ್ಟು ಹೆಚ್ಚಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry