ಇಂದು ಚುನಾವಣಾ ಆಯೋಗದ ಸಭೆ

7

ಇಂದು ಚುನಾವಣಾ ಆಯೋಗದ ಸಭೆ

Published:
Updated:
ಇಂದು ಚುನಾವಣಾ ಆಯೋಗದ ಸಭೆ

ಬೆಂಗಳೂರು: ಕೇಂದ್ರದ ಚುನಾವಣಾ ಮುಖ್ಯ ಆಯುಕ್ತ ಓ.ಪಿ.ರಾವತ್ ಮತ್ತು ತಂಡ ಬುಧವಾರ ಹಾಗೂ ಗುರುವಾರ ವಿಧಾನಸಭಾ ಚುನಾವಣಾ ಸಿದ್ಧತೆ ಬಗ್ಗೆ ಸಭೆ ನಡೆಸಲಿದ್ದಾರೆ.

ವಿಕಾಸಸೌಧದಲ್ಲಿ ಈ ಸಭೆ ನಡೆಯಲಿದ್ದು ರಾಜ್ಯದ ಹಿರಿಯ ಅಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ಜತೆ ಮಾತುಕತೆ ನಡೆಸಲಿದ್ದಾರೆ. ವಿದ್ಯುನ್ಮಾನ ಮತ ಯಂತ್ರಗಳ ಬಗ್ಗೆ ತರಬೇತಿ ನೀಡಲು 2000 ಇವಿಎಂಗಳನ್ನು ತರಿಸಲಾಗಿದೆ. ತಕ್ಷಣವೇ ಚುನಾವಣಾ ಕಾರ್ಯದಲ್ಲಿ ತೊಡಗಿಕೊಳ್ಳುವ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ. ಅಲ್ಲದೆ, ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ನೀಡಲು 20 ಸಾವಿರ ಇವಿಎಂ ತರಿಸಲಾಗು

ತ್ತದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry