ಭಾರತೀಯ ನೌಕಾಪಡೆಗೆ ಐಎನ್‌ಎಸ್‌ ‘ಕಾರಂಜ್‌’ ಸೇರ್ಪಡೆ

7

ಭಾರತೀಯ ನೌಕಾಪಡೆಗೆ ಐಎನ್‌ಎಸ್‌ ‘ಕಾರಂಜ್‌’ ಸೇರ್ಪಡೆ

Published:
Updated:
ಭಾರತೀಯ ನೌಕಾಪಡೆಗೆ ಐಎನ್‌ಎಸ್‌ ‘ಕಾರಂಜ್‌’ ಸೇರ್ಪಡೆ

ಮುಂಬೈ: ಅತ್ಯಾಧುನಿಕ ಸ್ಕಾರ್ಪೀನ್ ಸರಣಿಯ ಮೂರನೇ ಜಲಾಂತರ್ಗಾಮಿ ಐಎನ್‌ಎಸ್‌ ‘ಕಾರಂಜ್‌’ ಅನ್ನು ಬುಧವಾರ ನೌಕಾಪಡೆ ಕಾರ್ಯಾಚರಣೆಗೆ ಸೇರ್ಪಡೆಗೊಳಿಸಲಾಯಿತು.

ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನೀಲ್ ಲಾಂಬಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೌಕಾಪಡೆಯ ಸಿಬ್ಬಂದಿ ಐಎನ್‌ಎಸ್‌ ‘ಕಾರಂಜ್‌’ ಅನ್ನು ನೌಕಾಪಡೆಗೆ ಸೇರ್ಪಡೆಗೊಳಿಸಿದರು.

ಮುಂಬೈನ ಮಜಗಾಂವ್ ಡಾಕ್ ಲಿಮಿಟೆಡ್ ಶಿಪ್ ಯಾರ್ಡ್‌ನಲ್ಲಿ ಭಾರತೀಯ ನೌಕಾದಳಕ್ಕೆ ಕಾರಂಜ್ ಜಲಾಂತರ್ಗಾಮಿ ನೌಕೆಯನ್ನು ಒಪ್ಪಿಸಲಾಗಿದೆ ಎಂದು ಎಎನ್ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.

*

ಇದನ್ನೂ ಓದಿ...

ನೌಕಾಪಡೆಗೆ ಬಲ ತುಂಬಲು ಬರಲಿದೆ ಐಎನ್‌ಎಸ್ ಕಲ್ವರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry