(ವಿ)ಮಾನ

7

(ವಿ)ಮಾನ

Published:
Updated:

‘ಅಂಕಾರ: ಹಾದಿ ತಪ್ಪಿದ ವಿಮಾನ’ (ಪ್ರ.ವಾ., ಜ. 15).

ದೊಡ್ಡವರೂ ಕೆಲವೊಮ್ಮೆ

ಕಳೆದುಕೊಳ್ಳುತ್ತಾರೆ ಮಾನ,

ಹಾದಿ ತಪ್ಪಿ!

(ಹರಿಹರ ಕವಿಯ ಪ್ರಕಾರ,

‘ಮಾನವಿಲ್ಲದ’ ಎಂಬುದು

‘ವಿಮಾನ’ದ ಅರ್ಥ!)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry